Submitted by bpkoti on Sat, 28/01/2012 - 17:00
ಯದುರಾಜು ಸರ್, ಈ ಅಗ್ರೋಪೀಡಿಯ ಸೈಟ್ ನನಗೆ ತುಂಬಾ ಚೆನ್ನಾಗಿದೆ ಅಂತ ಅನಿಸಿತು. ನಾನೂ ಸಹಾ 23 ನೆ ಜನೆವರಿ 2102 ರಂದು ನಡೆದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ತಮಗೆ ಹಾಗೂ ತಮ್ಮ ಗುಂಪಿಗೆ ತುಂಬಾ ಧನ್ಯವಾದಗಳು.
- bpkoti's blog
- Login to post comments
- 1227 reads