ಬಿತ್ತನೆಗೆ ಬೇಕಾಗುವ ಬೇಸಾಯ ಸಾಮಗ್ರಿಗಳು (ಪ್ರತಿ ಹೆಕ್ಟೇರಿಗೆ)
ಬೀಜ 25-30 ಕಿ.ಗ್ರಾಂ
ರಾಸಾಯನಿಕ ಗೊಬ್ಬರಗಳು
ಸಾರಜನಕ 10 ಕಿ.ಗ್ರಾಂ
ರಂಜಕ 30 ಕಿ.ಗ್ರಾಂ
ಬಿತ್ತನೆ: ಭೂಮಿಯನ್ನು ತಯಾರು ಮಾಡಿದ ನಂತರ 30 ಸೆಂ.ಮೀ. ಸಾಲುಗಳಲ್ಲಿ ಬೀಜದಿಂದ ಬೀಜಕ್ಕೆ 7.5-10 ಸೆಂ.ಮೀ. ಅಂತರವಿರುವಂತೆ ಬಿತ್ತಿ ಎಲ್ಲಾ ರಸಗೊಬ್ಬರಗಳನ್ನು ಭೂಮಿಗೆ ಬಿತ್ತುವಾಗಲೇ ಹಾಕಬೇಕು. ಕಳೆಗಳನ್ನು ಹತೋಟಿಯಲ್ಲಿಡಲು ಎರಡು ಬಾರಿ ಅಂತರ ಬೇಸಾಯ ಮಾಡಬೇಕು.