Submitted by naipictuasdharwad on Fri, 01/01/2010 - 17:17
Posted in
ಹಳದಿ ಕಂಡ ಕೊರೆಯುವ ಹುಳುವಿನ ಕೀಟದ ವಿವರ ಮತ್ತು ಹಾನಿಯ ಲಕ್ಷಣಗಳು
ಕೀಟದ ವಿವರ :
ತತ್ತಿ:
- 3 ಹಂತದಲ್ಲಿ 50 - 80 ತತ್ತಿಗಳನ್ನು ಗುಂಪಿನಲ್ಲಿ ಎಳೆಯ ತುದಿಯ ಹಿಂಭಾಗದಲ್ಲಿ ಇಡುತ್ತವೆ
- ತತ್ತಿಯ ಮೇಲೆ ಕಂದು ಬಣ್ಣದ ಕೂದಲಿನ ಹೊದಿಕೆ
- ಮರಿಹುಳು: ಹಳದಿ ಮಿಶ್ರಿತ ಬಿಳಿ ಬಣ್ಣ ದೀಪ ಜೊತೆಗೆ ತಲೆಯ ಕಿತ್ತಳೆ ಬಣ್ನ ಹೊಂದಿರುತ್ತೆ
- ಕೋಶಾವಸ್ಥೆ: ಕಂದು ಬಣ್ಣ
ಪ್ರೌಢ:
- ಹೆಣ್ಣು: ಹಳದಿ ಬಣ್ಣದ ದೇಹ,ರೆಕ್ಕೆಯ ಮೇಲೆ ಕಪ್ಪು ಮಚ್ಚೆ
- ಗಂಡು: ಹಳದಿ ಬಣ್ಣದ ದೇಹ,ಕಪ್ಪು ಮಚ್ಚೆ ಇರುವುದಿಲ್ಲ
ಜೀವನ ಚಕ್ರ :
- ತತ್ತಿಯ ಅವಧಿ 8-10 ದಿನ
- ಮರಿಹುಳು 33-41 ದಿನ
ತತ್ತಿ ಮರಿಹುಳು ಹೆಣ್ಣು ಪತಂಗ
ಹಾನಿ:
- ಹಾನಿಯ ಹಂತ: ಮರಿಹುಳು
- ಹಾನಿ: ಎಲೆಯನ್ನು ಕೆರೆದು ತಿನ್ನುತ್ತದೆ.
- ನೀರಿನ ಮೇಲ್ಭಾಗದ ಕಂಡವನ್ನು ಕೊರೆಯುತ್ತದೆ.
ಲಕ್ಷಣ:
- ಸುಳಿ ಒಣಗುವುದು.
- ತೆನೆಯ ಹಂತದಲ್ಲಿ ಬಿಳಿ ತೆನೆಯಾಗುವುದು.
ಸುಳಿ ಒಣಗುವಿಕ್ಕೆ ಬಿಳಿ ತೆನೆ
- Login to post comments
- 2101 reads