Submitted by naipictuasdharwad on Thu, 21/01/2010 - 10:25
Posted in
ಹತ್ತಿ ಹೇನು
ಹಾನಿ:ಹಾನಿಯ ಹಂತ: ಮರು ಮತ್ತು ಪ್ರೌಢ ಕೀಡೆಗಳು
ಎಲೆಯ ಕೆಳ ಭಾಗದಿಂದ ರಸ ಹೀರುವುದು.
ಸಿಹಿ ಪದಾರ್ಥ ಎಲೆಯ ಮೇಲೆ ಸೋರಿಸುತ್ತದೆ .
ಕಪ್ಪು ಬೂಷ್ಟು ಬೆಳೆದು ಎಲೆಗಳು ಕಪ್ಪಾಗಿ ಕಾಣುತ್ತೆ.
- Login to post comments
- 1763 reads