ಹತ್ತಿ ಬೆಳೆಯಲ್ಲಿ ಎಲೆಚುಕ್ಕೆ ರೋಗ ಮತ್ತು ನಿರ್ವಹಣಾ ಕ್ರಮಗಳು
ರೋಗದ ಲಕ್ಷಣಗಳು:
* ವೃತ್ತಗಳನ್ನೋಳಗೊಂಡ ಕಂದು ಬಣ್ಣದ ಚುಕ್ಕೆಗಳು ಎಲೆಗಳ ಮೇಲೆ ಹಾಗೂ ಕಾಯಿಗಳ ಮೇಲೆ ಕಂಡು ಬರುತ್ತದೆ
* ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ,ಬಾಡುತ್ತದೆ
* ಎಲೆಗಳ ಉದುರುವಿಕೆ
* ಗಿಡ ಸಂಪೂರ್ಣವಾಗಿ ಒಣಗುತ್ತದೆ
* ಹಾತ್ತಿ ನೂಲು ನಷ್ಟವಾಗುತ್ತದೆ
ಎಲೆಗಳ ಮೇಲೆ ಕಂದು ಬಣ್ಣದ ಚುಕ್ಕೆಗಳು ಎಲೆಗಳ ಕೆಳಭಾಗ ಕಂದು ಬಣ್ಣದ ಚುಕ್ಕೆಗಳು
ಹತ್ತಿ ಕಾಯಿಗಳ ಮೇಲೆ ಕಂದು ಬಣ್ಣದ ಚುಕ್ಕೆಗಳು ಎಲೆಗಳು ಬಾಡಿ ಒಣಗುತ್ತಿರುವುದು
ಎಲೆಗಳ ಉದುರುವಿಕೆ ರೋಗ ಪೀಡಿತ ಹೊಲ
ನಿರ್ವಹಣಾ ಕ್ರಮಗಳು:
3 ಗ್ರಾಂ ಆಕ್ಸಿಕ್ಲೋರೈಡ್ 50 ಡಬ್ಲುಪಿ
ಅಥವಾ
2 ಗ್ರಾಂ ಮ್ಯಾಂಕೋಜೆಬ್ 75 ಡಬ್ಲುಪಿ
ಇದರಲ್ಲಿ ಯಾವುದಾದರೊಂದನ್ನು ಒಂದು ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಿ
ಪ್ರತಿ ಎಕರೆಗೆ ೪೦೦-೪೫೦ ಲೀಟರ್ ಸಿಂಪಡಣಾ ದ್ರಾವಣ ಬೇಕಾಗುತ್ತದೆ
- Login to post comments
- 1826 reads