ಹತ್ತಿಯಲ್ಲಿ ಹಸಿರು ಜಿಗಿ ಹುಳು
ಕೀಟದ ವಿವರ:
‘V’ ಹಾಕಾರದ ಪ್ರೌಢ ಕೀಟಗಳು
ಕೀಟಗಳು ಎಲೆಯ ಹಿಂಬದಿಯ ನರಗಳ ಪಕ್ಕದಲ್ಲಿ ವಾಸವಾಗಿರುತ್ತವೆ.
ಬಿತ್ತನೆ 15-20 ದಿನಗಳಲ್ಲಿ ಕಂಡು ಬರುವುದು.
ಪ್ರೌಢ ಕೀಟ
ಜೀವನಚಕ್ರ:
ತತ್ತಿಯ ಅವಧಿ: 4-11 ದಿನ,
ಮರಿ: 7-21 ದಿನ,
ಪ್ರೌಢ : 7 ದಿನ
ಹಾನಿ:
ಹಾನಿಯ ಹಂತ: ಪ್ರೌಢ ಮತ್ತು ಮರಿ ಹುಳು
ರಸ ಹೀರುವುದು.
ಲಕ್ಷಣ:
ಎಲೆಯ ಅಂಚು ಹಳದಿ ಬಣ್ಣಕ್ಕೆ ತಿರುಗಿ ಕೆಂಪಾಗುತ್ತೆ.
ಎಲೆಗಳು ಪೂರ್ತಿಯಾಗಿ ಕೆಂಪಗಾಗಿ, ಮುದುಡಿಕೊಳ್ಳುತ್ತೆ.
ಗಿಡ ಒಣಗಿ, ಬೆಳವಣಿಗೆ ಕುಂಟಿತಗೊಳುತ್ತದೆ
ಎಲೆಯ ಅಂಚು ಹಳದಿ ಬಣ್ಣಕ್ಕೆ ತಿರುಗಿ ಕೆಂಪಾಗಿರುವುದು ಕೀಟ ಭಾದಿತ ಹೊಲ
- Login to post comments
- 2505 reads