Submitted by naipictuasdharwad on Wed, 03/03/2010 - 10:51
Posted in
ಹತ್ತಿಯಲ್ಲಿ ಬೂದು ಬಣ್ಣದ ತಿಗಣೆ
ಕೀಟದ ವಿವರ
- ಸಣ್ಣ ಕಂದು ಬಣ್ಣದ ತಿಗಣೆ
ಹಾನಿ ಮತ್ತು ಲಕ್ಷಣಗಳು
- ಹಾಗತಾನೆ ಬಾಯಿ ಬಿಡುವ ಹತ್ತಿ ಕಾಯಿಗಳನ್ನು ಹಾನಿಗೊಳಿಸುತ್ತೆ
- ಬಲಿಯದ ಹತ್ತಿ ಕಾಯಿಗಳು ತೆರೆಯುತ್ತವೆ
- ನಾರಿನ ಗುಣಮಟ್ಟ ಕೆಡುತ್ತದೆ
