Skip to main content

Please note that this site in no longer active. You can browse through the contents.

ಹತ್ತಿಯಲ್ಲಿ ಬಿಳಿನೋಣ

ಹತ್ತಿ  ಬಿಳಿನೋಣ

            

ಪ್ರೌಢ ಕೀಟಗಳು                    ಮರಿ ಕೀಟಗಳು                 ಪ್ರೌಢ ಮತ್ತು ಮರಿ ಕೀಟಗಳು ಎಲೆಯ ಹಿಂಬದಿಯಲ್ಲಿ 

ಹಾನಿ ಮತ್ತು ಲಕ್ಷಣಗಳು:

  • ಬೆಳೆ 50 ದಿನಗಳಿದ್ದಾಗ ಹಾನಿ ಪ್ರಾರಂಭವಾಗುತ್ತದೆ.
  • ಪ್ರೌಢ ಕೀಟ ಎಲೆಯ ಮೇಲ್ಭಾಗದಲ್ಲಿ ಮತ್ತು ಮರಿ ಕೀಡೆ ಮಧ್ಯಭಾಗದ ಎಲೆಯ ಕೆಳಭಾಗದಿಂದ ರಸ ಹೀರುತ್ತದೆ
  • ರಸ ಹೀರುವುದರಿಮದ ಎಲೆಗಳು ಕೆಂಪಾಗುತ್ತದೆ.
  • ಕೀಟಗಳ ದೇಹದಿಂದ ಸಿಹಿ ಪದಾರ್ಥ ಎಲೆಯ ಮೆಲೆ ಸೋರುತ್ತದೆ.
  • ಇದರಿಂದ ಕಪ್ಪು ಬೂಷ್ಟ ಬೆಳೆಯುತ್ತದೆ.
  • ಎಲೆಗಳಲ್ಲಿ ಆಹಾರ ಉತ್ಪಾದನೆ ಕಡಿಮೆಯಾಗುತ್ತದೆ.
  • ಮೊಗ್ಗು ಮತ್ತು ಸಣ್ಣ ಕಾಯಿಗಳು ಉದುರುತ್ತದೆ


0
Your rating: None