Skip to main content

Please note that this site in no longer active. You can browse through the contents.

ಹತ್ತಿಯಲ್ಲಿ ಬಿತ್ತನೆ ಕಾಲ

ತಳಿ/ಹೈಬ್ರಿಡ್                             ಸೂಕ್ತ ಕಾಲ
ಅ. ಖುಷ್ಕಿ
ಹಬರ್ೆಸಿಯಂ ಜಾತಿ (ಜಯಧರ ಜಾತಿ)          ಜುಲೈ-ಸಪ್ಟೆಂಬರ
ಅಬರ್ೋರಿಯಂ (ಗೌರಾಣಿ ಜಾತಿ)                ಮೇ-ಜುಲೈ
ಹಿಸರ್ುಟಮ್ ತಳಿ ಮತ್ತು ಹೈಬ್ರಿಡ್           ಮೇ-ಜುಲೈ 15 ರ ವರೆಗೆ.
(ಸಜಾತಿ ಮತ್ತು ವಿಜಾತಿ)
ಆ. ನೀರಾವರಿ ಹತ್ತಿ                           ಮೇ-ಜುಲೈ 15 ರ ವರೆಗೆ.
ಇ. ಬೇಸಿಗೆ ಹತ್ತಿ                               ಫೆಬ್ರುವರಿ-ಮಾಚರ್್
ಸೂಚನೆ: ಶಿಫಾರಸು ಮಾಡಿದ ಹಂಗಾಮಿನಲ್ಲಿ ಸಾಧ್ಯವಾದಷ್ಟು ಬೇಗನೆ ಬಿತ್ತುವುದರಿಂದ ಅಧಿಕ ಇಳುವರಿ ಪಡೆಯಬಹುದು.

0
Your rating: None Average: 5 (1 vote)