Submitted by naipictuasdharwad on Thu, 21/01/2010 - 10:16
Posted in
ಹತ್ತಿಯಲ್ಲಿ ಥ್ರಿಪ್ಸ್ ನುಸಿ
ಕೀಟದ ವಿವರ:
- ಕೀಟ ಎಲೆಯ ಹಿಂಬದಿಯಲ್ಲಿ ನರದ ಸಮೀಪ ವಾಸವಾಗಿರುತ್ತೆ.
- ಹಳದಿ ಮಿಶ್ರಿತ ಕಂದು ಬಣ್ಣದ ಸಣ್ಣ ಕೀಟ .
- ಮಳೆಗಾಲದಲ್ಲಿ ಒಣ ಹವೆ ಮುಂದುವರೆದಲ್ಲಿ ಹೆಚ್ಚ್ಚಿನ ಬಾಧೆ ಕಂಡು ಬರುತ್ತದೆ
ಹಾನಿ ಮತ್ತು ಲಕ್ಷಣ:
- ಮೊದಲು ಎಲೆಗಳು ಬಿಳಿ ವರ್ಣಕ್ಕೆ ತಿರುಗುತ್ತವೆ.
- ಬಾಧೆ ಹೆಚ್ಚಾದಲ್ಲಿ ಎಳೆಗಳು ಒಣಗುತ್ತದೆ.
ಗಿಡ ಒಣಗಿರುವುದು ಥ್ರಿಪ್ಸ್ ಭಾದಿತ ಹೊಲ
- Login to post comments
- 3182 reads