Submitted by naipagropediaraichur on Wed, 17/10/2012 - 16:44
Posted in
ಸೂರ್ಯಕಾಂತಿ ನೇರ ತಳಿ - ಆರ್.ಎಸ್.ಎಫ್.ವಿ-901 ವಿಶೇಷ ಗುಣಧರ್ಮಗಳು
ಹೂ ಬಿಡುವ ಕಾಲ (ಶೇ.50%) 60-65 ದಿನಗಳು ಮಾಗುವ ಅವಧಿ 90-100 ದಿನಗಳು ಗಿಡಗಳ ಎತ್ತರ
ಬೀಜದ ತೂಕ
150-180 ಸೆ
43-45 ಗ್ರಾಂ /100 ಸಿ.ಸಿ
ಇಳುವರಿ (ಕ್ವಿಂಟಾಲ್/ಹೇಕ್ಟರ್) ಖುಷ್ಕಿ : 12-14
ನೀರಾವರಿ : 15-18
ಬೀಜದ ಬಣ್ಣ ಕಪ್ಪು ಬೀಜದ ಎಣ್ಣೆ ಅಂಶ 39-42% ಪ್ರಮುಖ ಗುಣ ಧರ್ಮಗಳು
- ನಂಜಾಣು ರೋಗ ತಡೆದುಕೊಳ್ಳವ ಶಕ್ತಿ ಹೊಂದಿದೆ.
- ಸಂಪೂರ್ಣವಾಗಿ ಕಾಳು ಕಟ್ಟುತ್ತದೆ.
- ಕಟಾವ್ರ ಮಾಡುವ ಹಂತದಲ್ಲಿ ಗಿಡ ಹಸಿರಾಗಿರುತ್ತದೆ.
- ಇದು ನೇರ ತಳಿಯಾಗಿದ್ದರಿಂದ ಬೀಜವನ್ನು ಮರು ಬಿತ್ತನೆಗೆ ಉಪಯೋಗಿಸಬಹುದು.
ಬೀಜದ ಆಕಾರ ಉದ್ದನೆಯ ಕಾಳುಗಳು
Source: ಡಾ. ಬಸವೇಗೌಡಮತ್ತುಶ್ರೀ.ಜಿ.ವೈ.ಲೋಕೇಶ್ ಬೀಜಆಧಿಕಾರಿಗಳು, ಕೃಷಿವಿಶ್ವವಿದ್ಯಾಲಯ, ರಾಯಚೂರು ಮತ್ತು ಕೃಷಿಸಚಿವಾಲಯ, ಭಾರತಸರ್ಕಾರ
- Login to post comments
- 1580 reads