Submitted by naipagropediaraichur on Mon, 09/04/2012 - 09:05
Posted in
ಸಾಗುವಳಿ ಕ್ರಮದಲ್ಲಿ ಮೆಣಸಿನಕಾಯಿಯ ಸಸಿ ಕೊಳೆ ರೋಗದ ನಿರ್ವಹಣೆ
- ಏರು ಮಡಿಗಳಲ್ಲಿಯೇ ಸಸಿಗಳನ್ನು ಬೆಳೆಯಬೇಕು.
- ಸಸಿ ಮಡಿಗಳಲ್ಲಿ ನೀರು ನಿಲ್ಲದಂತೆ ಹಾಗೂ ಬಸಿದು ಹೋಗುವಂತೆ ನೋಡಿಕೊಳ್ಳಬೆಕು.
- ಹೆಚ್ಚು ಒತ್ತೊತ್ತಾಗಿ ಬಿತ್ತನೆ ಮಾಡಬಾರದು ಹಾಗೂ ನೆರಳಿನಲ್ಲಿ ಸಸಿ ಮಡಿ ತಯಾರಿಸಬಾರದು.
- ಟೊಮ್ಯಾಟೋ, ತಂಬಾಕು, ಬದನೆ ಹಾಗೂ ಮೆಣಸಿನಕಾಯಿ ಬೆಳೆದಂತಹ ಭೂಮಿಯಲ್ಲಿ ಸಸಿ ಮಡಿಗಳನ್ನು ತಯಾರಿಸಬಾರದು ಮತ್ತು ಮೆಣಸಿನಕಾಯಿ ಬೆಳೆ ನಾಟಿ ಮಾಡಬಾರದು ಏಕೆಂದರೆ, ಈ ರೋಗವ್ರ ಮುಂದುವರೆಯಲು ಸಹಾಯವಾಗುತ್ತದೆ.
-
ಸಸಿಮಡಿಗಳಲ್ಲಿ ಸೂರ್ಯ ರಶ್ಮಿ ಉಪಚಾರ ಮಾಡಿ ಪರಿಗಣಿಸಬೇಕು.
- Login to post comments
- 729 reads