Submitted by naipagropediaraichur on Thu, 05/04/2012 - 11:41
Posted in
ಸಾಗುವಳಿ ಕ್ರಮದಲ್ಲಿ ಮೆಣಸಿನಕಾಯಿಯ ಬಾಡು ರೋಗದ ನಿರ್ವಹಣೆ
- ರೋಗ ರಹಿತ ಸಸಿಗಳನ್ನು ನಾಟಿ ಮಾಡುವ್ರದು.
- ರೋಗ ರಹಿತ ಬೀಜಗಳನ್ನು ಬಿತ್ತನೆ ಮಾಡುವ್ರದು.
- ಸ್ವಚ್ಛವಾದ ಬೇಸಾಯ ಹಾಗೂ ಮೆಣಸಿನಕಾಯಿ ಕುಟುಂಬದ ಬೆಳೆಗಳಲ್ಲದೇ ಇತರೆ ಬೆಳೆಗಳ ಕಾಳುಗೈ ಅನುಸರಿಸುವ್ರದರಿಂದ ರೋಗವನ್ನು ಹತೋಟಿಯಲ್ಲಿಡಬಹುದು.
- Login to post comments
- 836 reads