Submitted by naipagropediaraichur on Mon, 09/04/2012 - 09:54
Posted in
ಸಾಗುವಳಿ ಕ್ರಮದಲ್ಲಿ ಮೆಣಸಿನಕಾಯಿಯ ಎಲೆ ಮುಟುರು ರೋಗದ ನಿರ್ವಹಣೆ
- ಹೊಲದ ಸುತ್ತಲೂ ಇರುವ ಬದುಗಳನ್ನು ಸ್ವಚ್ಛವಾಗಿಡಬೇಕು. ಇದರಿಂದ ಕಳೆಗಳ ಮೇಲೆ ನಂಜಾಣುಗಳ ಆಶ್ರಯವನ್ನು ತಡೆಗಟ್ಟಬಹುದು.
- ಬಿತ್ತನೆಗೆ ರೋಗರಹಿತ ಪ್ರದೇಶದಿಂದ ಬೀಜವನ್ನು ಆಯ್ಕೆ ಮಾಡಿ ರೋಗ ನಿರೋಧಕ ತಳಿಗಳ ಬಳಕೆ ಮಾಡಬೇಕು.
- Login to post comments
- 640 reads