Submitted by naipictuasdharwad on Wed, 10/02/2010 - 16:30
Posted in
ಸಾಗುವಳಿ ಕ್ರಮದಲ್ಲಿ ಭತ್ತದ ತುಂಗ್ರೋ ರೋಗ ನಿರ್ವಹಣೆ
ಸಾಗುವಳಿ ಕ್ರಮಗಳು:
- ರೋಗ ಪೀಡಿತ ಸಸ್ಯಗಳನ್ನು ಕಿತ್ತು ನಾಶ ಮಾಡಬೇಕು
- ನಿರೋಧಕ ತಳಿಗಳು : ವಿಕ್ರಮಾರ್ಯಾ, ನಿಧಿ, ರಾಧ, ಅನ್ನಪೂರ್ಣ , ತ್ರಿವೇಣಿ
- ದ್ವಿದಳ ಧಾನ್ಯಗಳು/ ಎಣ್ಣೆಕಾಳುಗಳನ್ನು ಬಳಸಿ ಬೆಳೆ ಪರಿವರ್ತನೆ ಮಾಡುವುದು
- Login to post comments
- 1446 reads