Submitted by naipictuasdharwad on Wed, 10/02/2010 - 15:40
Posted in
ಸಾಗುವಳಿ ಕ್ರಮದಲ್ಲಿ ಭತ್ತದ ಎಲೆ ಕವಚದ ಮಚ್ಚೆ ರೋಗದ ನಿರ್ವಹಣೆ
- ಭತ್ತದ ಕಟಾವಿನ ನಂತರ ಭೂಮಿಯನ್ನು ಉಳುಮೆ ಮಾಡಿ ಕಾಂಪೋಸ್ಟ್ ನೀಡಬೇಕು
- ಬೀತ್ತನೆಗೆ ಉತ್ತಮವಾದ ಬೀಜವನ್ನು ಹಾಯ್ಕೆಮಾಡಬೇಕು
- ಒತ್ತೊತ್ತಾಗಿ ನಾಟಿ ಮಾಡಬಾರದು
- ತೆಂಡೆ ಹೊಡೆಯುವುದು ಗರಿಷ್ಟ ಮೊತ್ತ ತಲುಪಿದಾಗ ಗದ್ದೆಯಲ್ಲಿನ ನೀರನ್ನು ಬಸಿಯಬೇಕು
- ಹುರುಳಿ ಬೆಳೆಯ ಜೊತೆ ಬೆಳೆ ಪರಿವರ್ತ್ತನೆ ಮಾಡಬೇಕು
- ಗದ್ದೆಯಲ್ಲಿ ಮತ್ತು ಬದುಗಳ ಮೇಲೆ ಇರುವ ಕಳೆಯನ್ನು ಕಿತ್ತು ನಾಶಪಡಿಸಬೇಕು
- ಸಾರಜನಕಯುಕ್ತ ಗೊಬ್ಬರಗಳನ್ನು ಸರಿಯಾದ ಪ್ರಮಾಣದಲ್ಲಿ ಬಿಡಿಬಿಡಿಯಾಗಿ ನೀಡಬೇಕು
- ಪೈರು ನಾಟಿ ಮಾಡುವಾಗ ಸಾಲಿನಿಂದ ಸಾಲಿಗೆ ಅಂತರವನ್ನು ಕಾಪಾಡಬೇಕು
- Login to post comments
- 1354 reads