Skip to main content

Please note that this site in no longer active. You can browse through the contents.

ಶೇಂಗಾ/(ವಿಜೇತಾ) ಆರ್ 2001-2 ತಳಿಯ ವಿಶೇಷ ಗುಣಧರ್ಮ

ಶೇಂಗಾ/(ವಿಜೇತಾ) ಆರ್ 2001-2 ತಳಿಯ ವಿಶೇಷ ಗುಣಧರ್ಮ

 
 ತಳಿ      ವಿಜೇತಾ (ಆರ್‌-2001-2)             
ಬೀಜದ ಉತಾರ (%) 68
ಗಿಡದ ಬೆಳವಣಿಗೆ ನೆಟ್ಟಗೆ
ಬೆಳೆಯಲು ಸೂಕ್ತವಾದ ಕಾಲ ಎಲ್ಲಾ ಹಂಗಾಮಿನಲ್ಲ್ಲಿ ಬೆಳೆಯಬಹುದು
ಅವದಿ 115 ರಿಂದ  120 ದಿನಗಳು
ಇಳುವರಿ (ಕ್ವಿಂಟಲ್‌/ಹೇಕ್ಟರ್‌)

ಒಣ ಬೇಸಾಯ:15-16

ನೀರಾವರಿ:20-25

ಬೀಜ ದಪ್ಪ ಬೀಜ
ವಿಶೇಷತೆ
  • ಎಲೆ ಚುಕ್ಕೆ ರೋಗ ಹಾಗೂ ಮೊಗ್ಗು (ಸುಳಿ)
  • ಸಾಯುವ ರೋಗಕ್ಕೆ ತಡೆದುಕೊಳ್ಳುವ ಶಕ್ತಿ ಹೊಂದಿದೆ.
  • ಬರ ನಿರೋಧಕ ಶಕ್ತಿಹೊಂದಿದೆ.
 
 

 
Source:   ಡಾ. ಬಸವೇಗೌಡ ಮತ್ತು ಶ್ರೀ.ಜಿ.ವೈ.ಲೋಕೇಶ್‌
               ಬೀಜ ಆಧಿಕಾರಿಗಳು,  ಕೃಷಿ ವಿಶ್ವವಿದ್ಯಾಲಯ, ರಾಯಚೂರು ಮತ್ತು ಕೃಷಿ ಸಚಿವಾಲಯ, ಭಾರತ ಸರ್ಕಾರ
0
Your rating: None