ರಾಸಾಯನಿಕ ಕ್ರಮದಲ್ಲಿ ಮೆಣಸಿನಕಾಯಿಯ ಚಿಬ್ಬು ರೋಗದ ನಿರ್ವಹಣೆ
1) ಪ್ರತಿ ಕಿ.ಗ್ರಾಂ ಬೀಜಕ್ಕೆ ಕಾರ್ಬೆನ್‌ಡೈಜಿಮ್ (2 ಗ್ರಾಂ) ಅಥವಾ ಕ್ಯಾಪ್ಟಾನ್ (2ಗ್ರಾಂ) ಅಥವಾ ಥೈರಾಮ್ (2ಗ್ರಾಂ) ನಿಂದ ಉಪಚರಿಸಿ ಬಿತ್ತನೆ ಮಾಡಬೇಕು.
2) 1 ಗ್ರಾಂ ಕಾರ್ಬೆನ್‌ಡೆಜಿಮ್ ಅಥವಾ 1ಮಿ.ಲೀ. ಹೆಕ್ಸಾಕೊನಾಜೋಲ್ ಅಥವಾ 2 ಗ್ರಾಂ ಕ್ಯಾಪ್ಟಾಫಾಲ್ ಅಥವಾ 2 ಗ್ರಾಂ ಮ್ಯಾಂಕೋಜೆಬನ್ನು ಪ್ರತಿ ಲೀಟರ್ ನೀರಿಗೆ ಬೆರಸಿ 15 ದಿನಕೊಮ್ಮೆಯಂತೆ 2ಸಲ ಸಿಂಪಡಿಸಬೇಕು.
3) ಬೆಳೆಗೆ ಚಿಬ್ಬು ರೋಗದ ಬಾಧೆ ಕಂಡು ಬಂದಲ್ಲಿ 1 ಮಿ.ಲೀ. ಡೈಫೆನ್‌ಕೊನಾಜೋಲ್ 10 ಡಬ್ಲ್ಯೂಪಿ. ನ್ನು ಪ್ರತಿ ಲೀಟರ್ ನೀರಿಗೆ 15 ದಿನಕ್ಕೊಮ್ಮೆಯಂತೆ 2-3 ಸಲ ಸಿಂಪಡಿಸಬೇಕು.
- Login to post comments
- 771 reads