Submitted by naipictuasdharwad on Wed, 10/02/2010 - 16:23
Posted in
ರಾಸಾಯನಿಕ ಕ್ರಮದಲ್ಲಿ ಭತ್ತದ ತುಂಗ್ರೋ ರೋಗ ನಿರ್ವಹಣೆ
ಕೀಟನಾಶಕಗಳ ಬಳಕೆ
ಜಿಗಿ ಹುಳುಗಳಿಂದ ರೋಗ ಹರಡುವುದರಿಂದ 1.3 ಮಿ.ಲೀ. ಮೊನೊಕ್ರೋಟೋಪಾಸ್ 36 ಎಸ್.ಎಲ್. ಒಂದು ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಿ
(1 vote)
- Login to post comments
- 1858 reads