Submitted by naipictuasdharwad on Wed, 10/02/2010 - 15:21
Posted in
ರಾಸಾಯನಿಕ ಕ್ರಮದಲ್ಲಿ ಭತ್ತದ ಎಲೆ ಕವಚದ ಮಚ್ಚೆ ರೋಗದ ನಿರ್ವಹಣೆ
ಕೀಟನಾಶಕಗಳ ಬಳಕೆ :
- ಗದ್ದೆಯಲ್ಲಿರುವ ನೀರನ್ನು ಬಸಿದು
- 1 ಗ್ರಾಂ ಕಾರ್ಬೇನ್ ಡೈಜಿಮ್ 50 ಡಬ್ಲುಪಿ
ಅಥವಾ
- 0.2 ಗ್ರಾಂ ಮ್ಯಾಂಕೊಜೆಬ್ 75 ಡಬ್ಲುಪಿ
ಅಥವಾ
- 0.75 ಮಿ.ಲೀ. ಡಿಪ್ಲೂಜಮೈಡ್ 24 ಎಸ್.ಸಿ.
ಅಥವಾ
- 1.5 ಮಿ.ಲೀ. ವೆಲಿಡಾಮೈಸಿನ್
ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು
(1 vote)
- Login to post comments
- 1745 reads