Submitted by naipictuasdharwad on Fri, 22/01/2010 - 10:44
Posted in
ಸೊರಗು ರೋಗ ಹತೋಟಿ ಕ್ರಮಗಳು
ರಾಸಾಯನಿಕ ಕ್ರಮಗಳು:
ಬೀಜೋಪಚಾರ: 1 ಕಿ.ಗ್ರಾಂ. ಬೀಜಕ್ಕೆ (ರಾಸಾಯನಿಕ ಕ್ರಮ)
2 ಗ್ರಾಂ ಕ್ಯಾಪ್ಟಾನ್ 80 ಡಬ್ಲುಪಿ
2 ಗ್ರಾಂ ಥೈರಾಮ್ 75 ಡಬ್ಲುಪಿ
2.0 ಗ್ರಾಂ ಕರ್ಬೆನ್ ಡೈಜಮ್ 75 ಡಬ್ಲುಪಿ
4 ಗ್ರಾಂ ಟ್ರೈಕೋಡರ್ಮ ಶಿಲೀಂದ್ರ ನಾಶಕ
ಇದರಲ್ಲಿ ಯಾವುದಾದರೂ ಒಂದರ ಜೊತೆ ಬೀಜೋಪಚಾರ ಮಾಡ ಬಿತ್ತಿ.
- Login to post comments
- 1520 reads