Submitted by naipagropediaraichur on Mon, 02/04/2012 - 09:09
Posted in
ಮೆಣಸಿನಕಾಯಿಯ ಚಿಬ್ಬು ರೋಗದ ನಿರ್ವಹಣೆ
1) ರೋಗರಹಿತ ಹಣ್ಣುಗಳಿಂದಲೇ ಬಿತ್ತನೆ ಬೀಜವನ್ನು ಆಯ್ಕೆ ಮಾಡಬೇಕು.
2) ರೋಗಗ್ರಸ್ತಗಿಡಗಳನ್ನು ಹಾಗೂ ಟೊಂಗೆಗಳನ್ನು ಆರಿಸಿ ಸುಡಬೇಕು.
3) ಸ್ವಚ್ಚವಾದ ಬೇಸಾಯ ಮಾಡಬೇಕು.
- Login to post comments
- 687 reads