Submitted by naipictuasdharwad on Thu, 04/02/2010 - 16:37
Posted in
ಸಸಿ ನಾಟಿ ಮಾಡುವುದು
- ಸಸಿಗಳನ್ನು 20 ಸೆಂ.ಮೀ. ಅಂತರದ ಸಾಲುಗಳಲ್ಲಿ ಪ್ರತಿ 10 ಸೆಂ.ಮೀ.ಗೆ 203 ರಂತೆ ನಾಟಿ ಮಾಡಬೇಕು.
- ಸಾಲಿನಲ್ಲಿ ನಾಟಿ ಮಾಡಲಾಗದಿದ್ದಲ್ಲಿ ಪ್ರತಿ ಚದರ ಮೀಟರ್ ಕ್ಷೇತ್ರದಲ್ಲಿ ಕನಿಷ್ಠ 50 ಗುಣಿ ಬೇಕಾಗಿದ್ದು, ಪ್ರತಿ ಗುಣಿಯಲ್ಲಿ 2-3 ಸಸಿಗಳನನು ನಾಟಿ ಮಾಡಬೇಕು.
- ಅಲ್ಪಾವಧಿ ತಳಿಗಳಾದಲ್ಲಿ 15 ಸೆಂ.ಮೀ. ಅಂತರದ ಸಾಲುಗಳಲ್ಲಿ ನಾಟಿ ಮಾಡದಿದ್ದಾಗ ಪ್ರತಿ ಚದರ ಮೀಟರ್ ಕ್ಷೇತ್ರದಲ್ಲಿ 67 ಗುಣಿ ಬರುವಂತೆ ಪ್ರತಿ ಗುಣಿಯಲ್ಲಿ 2-3 ಸಸಿಗಳನ್ನು ನಾಟಿ ಮಾಡಬೇಕು.
- ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಸೋನಾ ಮಸೂರಿಯಂತಹ ದೀಘರ್ಾವಧಿ ಭತ್ತದ ತಳಿಗಳನ್ನು ತಡವಾಗಿ ನಾಟಿ ಮಾಡಿದಲ್ಲಿ (ಅಗಸ್ಟ್ ಎರಡನೇ ಪಾಕ್ಷಿಕ) ಸಸಿಗಳನ್ನು ಪ್ರತಿ ಗುಣಿಗೆ 3-4 ರಂತೆ ನಾಟಿ ಮಾಡಬೇಕು.
- Login to post comments
- 2897 reads