Submitted by naipictuasdharwad on Tue, 29/12/2009 - 12:46
Posted in
ಭತ್ತದಲ್ಲಿ ಥ್ರಿಪ್ಸ್ ನುಸಿ ನಿರ್ವಹಣಾ ಕ್ರಮಗಳು
ಹತೋಟಿ ಕ್ರಮಗಳು :
ಸಸಿಮಡಿಯಲ್ಲಿ
ಸರಿಯಾದ ಪ್ರಮಾಣದಲ್ಲಿ ನೀರನ್ನು ಬಿಡಬೇಕು
ಕೀಟನಾಶಕಗಳು (೩೦೦ ಚ. ಮೀ.)
೭೫ ಗ್ರಾಂ ಫೋರೆಟ್ ೧೦ ಜಿ
೧.೨೫ ಕಿ. ಗ್ರಾಂ ಕಾರ್ಬೋಫ್ಯುರಾನ್ ೩ ಜಿ
ಇದರಲ್ಲಿ ಯಾವುದಾದರೊಂದನ್ನು ಬಿತ್ತನೆಗೆ ಮುಂಚೆ ಮಣ್ಣಿಗೆ ಬೆರಸಿ ನೀರು ಹಾಯಿಸಬೇಕು
ನಿರ್ವಹಣಾ ಕ್ರಮಗಳು :
೧.೩ ಮಿ.ಲೀ. ಮೊನೋಕ್ರೊಟೋಫಾಸ್ ೩೬ ಎಸ್.ಎಲ್. ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು
- Login to post comments
- 1430 reads