Skip to main content

Please note that this site in no longer active. You can browse through the contents.

ಭತ್ತದಲ್ಲಿ ತುಂಗ್ರೋ ರೋಗ

ಭತ್ತದಲ್ಲಿ ತುಂಗ್ರೋ ರೋಗ

  • ಸಸಿಮಡಿಯಿಂದ ಶುರುವಾಗಿ ಬೆಳೆಯ ಎಲ್ಲಾ ಹಂತದಲ್ಲಿ ಬರುತ್ತದೆ
  • ಈ ರೋಗವು ಹಸಿರು ಜಿಗಿಹುಳು ಕೀಟದಿಂದ ಹರಡುತ್ತದೆ
  • ಗಿಡಗಳ ಬೆಳವಣಿಗೆ ಕುಂಠಿತಗೊಂಡು, ತೆಂಡೆಗಳು ಕಡಿಮೆಯಾಗಿ ಎಲೆಗಳು ಹಳದಿ    ಮತ್ತು ಕಿತ್ತಳೆ ಬಣ್ಣಕ್ಕೆ ತಿರುಗಿತ್ತದೆ
  • ಹೂವಾಗುವುದು ತಡವಾಗಿ ತೆನೆಯು ಚಿಕ್ಕದಾಗಿರುತ್ತದೆ
  • ತೆನೆಗಳು ಎಲೆ ಕವಚದಿಂದ ಸಂಪೂರ್ಣವಾಗಿ ಹೊರ ಬರುವುದಿಲ್ಲ
  • ಎಲೆಗಳು ಹೆಚ್ಚಿನ ಪ್ರಮಾಣದಲ್ಲಿ ಪಿಷ್ಟವನ್ನು ಹೊಂದಿರುತ್ತದೆ



 

  ರೋಗ ಹರಡುವ ಹಸಿರು ಜಿಗಿಹುಳು

 

ಹಳದಿ ಬಣ್ಣಕ್ಕೆ ತಿರುಗಿರುವ ಗಿಡಗಳು

 

 

   ತುಂಗ್ರೋ ರೋಗ ಬಾಧಿತ ಹೊಲ

 

0
Your rating: None