Submitted by naipictuasdharwad on Wed, 10/02/2010 - 13:01
Posted in
ಭತ್ತದಲ್ಲಿ ಕಾಡಿಗೆ ರೋಗದ ಲಕ್ಷಣಗಳು
ರೋಗ ಬರುವ ಕಾಲ : ತೆನೆ ಕಟ್ಟುವ ಸಮಯದಲ್ಲಿ ಲಕ್ಷಣ: ತೆನೆಯಲ್ಲಿ ಕೇವಲ ಕೆಲವು ಕಾಳುಗಳು ಕಾಣುತ್ತೆ. ಕಾಳುಗಳು ಹಳದಿ ಅಥವಾ ದಟ್ಟ ಹಸಿರು ಬಣ್ಣದ ಮಣಿಗಳಾಗಿ ಮಾರ್ಪಾಡಾಗುತ್ತೆ. |
ಕಾಳುಗಳು ಹಸಿರು ಬಣ್ಣದ ಮಣಿಗಳಾಗಿ |
- Login to post comments
- 2193 reads