Submitted by naipictuasdharwad on Wed, 10/02/2010 - 13:05
Posted in
ಭತ್ತದಲ್ಲಿ ಕಾಡಿಗೆ ರೋಗದ ನಿರ್ವಹಣಾ ಕ್ರಮಗಳು
ಸಾಗುವಳಿ ಕ್ರಮಗಳು
- ರೋಗರಹಿತ ಬೀಜವನ್ನು ಬಿತ್ತನೆಗೆ ಬಳಸುವುದು.
- ಬೀಜವನ್ನು 520 ಸೆ. ಬಿಸಿ ನೀರಿನಲ್ಲಿ 10 ನಿಮಿಷ ನೆನೆಸಿ, ಒಣಗಿಸಿ, ಬಿತ್ತಬೇಕು.
- ರೋಗ ಬಂದ ಪೈರನ್ನು ಕಿತ್ತು ಸುಡಬೇಕು
- Login to post comments
- 1557 reads