ಭತ್ತದಲ್ಲಿ ಎಲೆ ಸುರಳಿ ಹುಳು ಕೀಟದ ವಿವರ ಮತ್ತು ಹಾನಿಯ ಲಕ್ಷಣಗಳು
ಕೀಟದ ವಿವರ :
- ಮೊಟ್ಟೆ:ಎಲೆಯ ತುದಿಯಲ್ಲಿ ಮೊಟ್ಟೆ ಇಡುತ್ತದೆ.
- ಮರಿಹುಳು: ಹಳದಿಯಿಂದ ಹಸಿರು ಬಣ್ಣ ಹೊಂದಿರುತ್ತದೆ
- ಕೋಶಾವಸ್ಥೆ: ಮಡಚಿದ ಎಲೆಯೊಳಗೆ (ಕಂದು ಬಣ್ಣ)
- ಪ್ರೌಢ: ಹಳದಿ ಬಣ್ಣದ ದೇಹ ಹೊಂದಿದ್ದು, ಮುಂಬದಿಯ ರೆಕ್ಕೆಯ ಮೇಲೆ ಎರಡು ಕಪ್ಪು ಗೆರೆಗಳು ಮತ್ತು ಹಿಂಬದಿಯ ರೆಕ್ಕೆಯ ಮೇಲೆ ಒಂದು ಕಪ್ಪು ಗೆರೆ
ತತ್ತಿ ಮರಿ ಹುಳು ಅಪ್ಸರೆ ಕೀಟ
ಜೀವನ ಚಕ್ರ:
ತತ್ತಿಯ ಅವಧಿ: 4-7 ದಿನ
ಮರಿ ಹುಳುವಿನ ಅವಧಿ: 15-27 ದಿನ
ಕೋಶಾವಸ್ಥೆ: 6-8 ದಿನ
ಹಾನಿಯ ಲಕ್ಷಣಗಳು:
ಮರಿ ಹುಳು ಎಳೆಯ ಹಸಿರು ಭಾಗವನ್ನ ಕೆರೆದು ತಿನ್ನುತ್ತದೆ
ಎಲೆಯ ಮೇಲೆ ಬಿಳಿಯ ಪಟ್ಟಿಗಳು
ಹೊಲ ಸುಟ್ಟಂತೆ ಕಾಣುತ್ತದೆ
ಎಲೆಯ ಮೇಲೆ ಬಿಳಿಯ ಪಟ್ಟಿಗಳು ಎಲೆ ಸುರಳಿ ಹುಳು ಭಾದಿತ ಹೊಲ ಹೊಲ ಸುಟ್ಟಂತೆ ಕಾಣುತ್ತದೆ
- Login to post comments
- 1998 reads