Submitted by naipagropediaraichur on Thu, 18/10/2012 - 14:29
Posted in
ಭತ್ತ/ಗಂಗಾವತಿ ಸೋನಾ ತಳಿಯ ವಿಶೇಷ ಗುಣಧರ್ಮಗಳು
ಗಿಡದ ಎತ್ತರ 90-95 ಸೆಂ.ಮೀ. ಹೂ ಬಿಡುವ ಸಮಯ (ಶೇ.೫೦%) 100-106 ದಿನಗಳು ಅವದಿ 135-140 ದಿನಗಳು ಇಳುವರಿ (ಕ್ವಿ/ಎಕರೆ) ಮುಂಗಾರು : 26 ರಿಂದ 28
ಬೇಸಿಗೆ : 28 ರಿಂದ 30
ಹಂಗಾಮು ಮುಂಗಾರು/ಬೇಸಿಗೆ ಕಾಳಿನ ಗಾತ್ರ ಮಧ್ಯಮ ದಪ್ಪ ವಿಶೇಷತೆ
- ಜವಳು/ಸವಳು ಭೂಮಿಗೆ ಸೂಕ್ತ (E.C- 8.5 D/S /m)
- ಎಲೆ ಕವಚ ಮಚ್ಚೆ ರೋಗ, ದುಂಡಾಣು ಅಂಗಮಾರಿ ರೋಗ ಮತ್ತು ಬೆಂಕಿ ರೋಗ ಗಳಿಗೆ ಸಹಿಷ್ಣತೆ ಹೊಂದಿದೆ
Source: ಡಾ. ಬಸವೇಗೌಡ ಮತ್ತು ಶ್ರೀ.ಜಿ.ವೈ.ಲೋಕೇಶ್
ಬೀಜ ಆಧಿಕಾರಿಗಳು ಕೃಷಿ ವಿಶ್ವವಿದ್ಯಾಲಯ, ರಾಯಚೂರು ಮತ್ತು ಕೃಷಿ ಸಚಿವಾಲಯ ಭಾರತ ಸರ್ಕಾರ
- Login to post comments
- 2385 reads