ಬದನೆ ಬೆಳೆಯ ಜನವರಿ ತಿಂಗಳ ಕಾರ್ಯ/ ಕಾಲ ಸೂಚಕ
ಕೀಟ / ರೋಗದ ಹೆಸರು |
ಹಾನಿಯ ಲಕ್ಷಣಗಳು |
ಕೀಟ / ರೋಗ ಗುರುತಿಸುವಿಕೆ |
ಹತೋಟಿ ಕ್ರಮಗಳು |
ಬದನೆ ಕುಡಿ ಮತ್ತು ಕಾಯಿ ಕೊರೆಯುವ ಹುಳು ಲೂಸಿನೋಡೆಸ್ ಅರ್ಬೋನಾಲಿಸ್ |
ಎಲೆಯ ದೇಟು ಹಾಗೂ ಮಧ್ಯ ನರಗಳನ್ನು ಕೊರೆದು ತಿನ್ನುತ್ತದೆ ಎಲೆಗಳು ಜೋತು ಬಿದ್ದು ಒಣಗುತ್ತದೆ ಮೊಗ್ಗುಗಳು ಕೆಳಗೆ ಉದುರುತ್ತವೆ ಕಾಯಿಗಳ ಮೇಲೆ ತೂತುಗಳನ್ನು ಮತ್ತು ಒಳಗಡೆ ಹಿಕ್ಕೆಯಿಂದ ಮುಚ್ಚಿದ ಕಪ್ಪಾದ ಸುರಂಗವನ್ನು ಕಾಣಬಹುದು |
|
ಬಾಧಿತ ಹಣ್ಣು ಮತ್ತು ಟೊಂಗೆಯನ್ನು ಕಿತ್ತು ನಾಶಪಡಿಸಬೇಕು 2 ಗ್ರಾಂ ಕಾರ್ಬಾರಿಲ್ ಅಥವಾ 1 ಮಿ.ಲೀ ಸ್ಪೈನೋಸೆಡ್ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
|
- Login to post comments
- 1572 reads