Skip to main content

Please note that this site in no longer active. You can browse through the contents.

ಪಪಾಯ ಬೆಳೆಯ ಮಾರ್ಚ್ ತಿಂಗಳ ಕಾರ್ಯ/ ಕಾಲ ಸೂಚಕ

 

ಪಪಾಯ ಬೆಳೆಯ ಮಾರ್ಚ್ ತಿಂಗಳ ಕಾರ್ಯ/ ಕಾಲ ಸೂಚಕ

                                   

ಕೀಟ / ರೋಗದ ಹೆಸರು

ಹಾನಿಯ ಲಕ್ಷಣಗಳು

ಕೀಟ / ರೋಗ ಗುರುತಿಸುವಿಕೆ

ಹತೋಟಿ ಕ್ರಮಗಳು

ಪಪಾಯ ಬಿಳಿನೊಣ

ಬೆಮೇಸಿಯಾ ಟೆಬೆಸಿ

ಎಲೆಗಳು ಸುರಳಿಕೊಂಡು ಬಾಡಿ ಒಣಗುತ್ತವೆ

ಎಲೆಗಳು ಕಪ್ಪು ಬಣ್ಣಕ್ಕೆ ತಿರುಗುತ್ತದೆ

 

ರೋಗ ಬಾಧಿತ ಗಿಡಗಳನ್ನು ಕಿತ್ತು ಸುಡಬೇಕು

2 ಮಿ.ಲೀ ಟ್ರೈಜೋಫಾಸ್ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು

ಪಪಾಯ ಚಿಬ್ಬುರೋಗ(ಅಂತ್ರಾಕ್ನೋಸ್)

ಎಲೆ ಮತ್ತು ಹಣ್ಣುಗಳ ಮೇಲೆ  ಕಡು ಕಂದು ಬಣ್ಣದ ಮಚ್ಛೆಗಳು ಕಂಡು ಬರುತ್ತವೆ

 

2 ಗ್ರಾಂ ಮ್ಯಾಂಕೊಜೆಬ್  ಮತ್ತು ಬಾವಿಸ್ಟಿನ್ ಅಥವಾ ಶೇ. ಟಾಪ್ಸಿನ್ -ಎಮ್  ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು

                                         

0
Your rating: None