Skip to main content

Please note that this site in no longer active. You can browse through the contents.

ನಿಂಬೆ ಬೆಳೆಯ ಜನವರಿ ತಿಂಗಳ ಕಾರ್ಯ/ ಕಾಲ ಸೂಚಕ

ನಿಂಬೆ ಬೆಳೆಯ ಜನವರಿ ತಿಂಗಳ ಕಾರ್ಯ/ ಕಾಲ ಸೂಚಕ

ಕೀಟ / ರೋಗದ ಹೆಸರು

ಹಾನಿಯ ಲಕ್ಷಣಗಳು

ಕೀಟ / ರೋಗ ಗುರುತಿಸುವಿಕೆ

ಹತೋಟಿ ಕ್ರಮಗಳು

ಮೂಸಂಬಿ / ನಿಂಬೆ

ನಿಂಬೆ ಚಿಟ್ಟೆ

ಎಲೆಗಳ ನಾಶ

ಸಣ್ಣ ಗಿಡಗಳ ಬೆಳವಣಿಗೆ ಕುಂಠಿತಗೊಳ್ಳುವುದು

 


ಹಕ್ಕೆಯ ಹಿಕ್ಕೆಯ ಹಾಗೆ ಕಾಣುವ ಮರಿಹುಳುಗಳನ್ನು ಹಾಗೂ ಹಸಿರು ಬಣ್ಣದ ಬಲಿತ ಹುಳುಗಳನ್ನು  ಆಯ್ದು ನಾಶಪಡಿಸಬೇಕು.

ಪ್ರತಿ ಲೀಟರ್ ನೀರಿಗೆ 4 ಗ್ರಾಂ. ಕಾರ್ಬರಿಲ್ ಅಥವಾ 2.5 ಮಿ.ಲೀ. ಕ್ಲೋರೋಪೈರಿಫಾಸ್ 30 ಇ.ಸಿ. ಬೆರೆಸಿ ಸಿಂಪಡಿಸಬೇಕು

0
Your rating: None