Submitted by naipagropediaraichur on Thu, 18/10/2012 - 16:24
Posted in
ನವಣೆ ಬೆಳೆಯ ಬೀಜೋತ್ಪಾದನಾ ಕ್ರಮಗಳು
- ಬೇರೆ ಬೆಳೆಗಳಿಗೆ ಹೊಲಿಸಿದರೆ ನವಣೆ ಬೆಳೆಯ ಬೀಜೋತ್ಪಾದನೆ ತುಂಬ ಸರಳ.
- ಜೂನ್ ಅಗಸ್ಟ್ ತಿಂಗಳುಗಳಲ್ಲಿ ಬಿತ್ತುವ್ರದು ಉತ್ತಮ.
- ಪ್ರತಿ ಹೇಕ್ಟರಿಗೆ 3.75-5.00 ಕಿ.ಗ್ರಾಂ ಬೀಜ ಬೇಕಾಗುತ್ತದೆ ಮತ್ತು 35 ಕಿ.ಗ್ರಾಂ ಸಾರಜನಕ, 15 ಕಿ.ಗ್ರಾಂ ರಂಜಕ ಮತ್ತು 15 ಕಿ.ಗ್ರಾಂ ರಂಜಕ ಕೊಡಬೇಕು.
- ಬೆಳೆಯ ವಿವಿಧ ಹಂತಗಳಲ್ಲಿ ಗಿಡದ ಎಲೆ ಕಾಂಡದ ಬಣ್ಣ ತೆನೆಯ ಬಣ್ಣ ಆzsÁgÀzÀ ಮೇಲೆ ಬೆರಕೆ ಗಿಡಗಳನ್ನು ತಪ್ಪದೆ ಕಿತ್ತು ಹಾಕಬೇಕು.
- ಒಣ ಬೇಸಾಯದಲ್ಲಿ ಬೆಳೆಯಬಹುದು.
- ಪ್ರಮುಖ ಕೀಟ ಮತ್ತು ರೋಗಳ ಹಾವಳಿ ಇರುವ್ರದಿಲ್ಲ.
- ಹೇಕ್ಟರಿಗೆ 18-20 ಕ್ವಿಂಟಾಲ್ ನಷ್ಟು ಬೀಜದ ಇಳುವರಿ ಪಡೆಯಬಹುದು
ನವಣೆ ಬೀಜೋತ್ಪಾದನೆ ಕ್ಷೇತ್ರದಲ್ಲಿ ಬೆರಕೆ ಗಿಡಗಳನ್ನು ತೆಗೆಯುತ್ತಿರುವ್ರದು
Source: ಡಾ. ಬಸವೇಗೌಡ ಮತ್ತು ಶ್ರೀ.ಜಿ.ವೈ.ಲೋಕೇಶ್ ಬೀಜ ಆಧಿಕಾರಿಗಳು ಕೃಷಿ ವಿಶ್ವವಿದ್ಯಾಲಯ, ರಾಯಚೂರು ಮತ್ತು ಕೃಷಿ ಸಚಿವಾಲಯ ಭಾರತ ಸರ್ಕಾರ
- Login to post comments
- 2697 reads