Skip to main content

Please note that this site in no longer active. You can browse through the contents.

ನವಣೆ - ಎಸ್.ಐ.ಎ 2644 ತಳಿಯ ವಿಶೇಷ ಗುಣಧರ್ಮಗಳು

 ನವಣೆ - ಎಸ್.ಐ.ಎ  2644 ತಳಿಯ ವಿಶೇಷ ಗುಣಧರ್ಮಗಳು   

 

ಗಿಡದ ಎತ್ತರ           95-100 ಸೆಂ.ಮೀ               
ಹೂ ಬಿಡುವ ಅವಧಿ (ಶೇ 50%) 60-65 ದಿನಗಳು
ಮಾಗುವ ಅವಧಿ 90-95 ದಿನಗಳು
ಇಳುವರಿ 15-20 ಕ್ವಿಂಟಾಲ್‌/ಹೇಕ್ಟರಿಗೆ
ವಿಶೇಷ ಗುಣಗಳು
  • ತುಕ್ಕು ರೋಗಕ್ಕೆ ಸಾದಾರಣ ಸಹಿಷ್ಣತೆ ಹೊಂದಿದೆ.
  • ಕಟಾವ್ರ ಸಮಯದಲ್ಲಿ ಬಾಗಿ ಬೀಳುವ್ರದಿಲ್ಲ.
  • ಉದ್ದನೆಯ ನೆರಣೆ ಬಣ್ಣದ ತೆನೆ.
  • ಬಿಳಿ ಕಾಳು
  • ಹೆಚ್ಚು ತೆಂಡೆ ಹೊಡೆಯವ ಗುಣ ಹೊಂದಿದೆ.
  • ವಲಯ 3 ಕ್ಕೆ ಶಿಫಾರಸ್ಸು ಮಾಡಿದೆ.
 
 

Source: ಡಾ. ಬಸವೇಗೌಡ ಮತ್ತು  ಶ್ರೀ.ಜಿ.ವೈ.ಲೋಕೇಶ್‌

             ಬೀಜ ಆಧಿಕಾರಿಗಳು  ಕೃಷಿ ವಿಶ್ವವಿದ್ಯಾಲಯ, ರಾಯಚೂರು ಮತ್ತು ಕೃಷಿ ಸಚಿವಾಲಯ ಭಾರತ ಸರ್ಕಾರ

 

0
Your rating: None