Skip to main content

Please note that this site in no longer active. You can browse through the contents.

ದ್ರಾಕ್ಷಿ ಬೆಳೆಯ ಮಾರ್ಚ್ ತಿಂಗಳ ಕಾರ್ಯ/ ಕಾಲ ಸೂಚಕ

 

ದ್ರಾಕ್ಷಿ ಬೆಳೆಯ ಮಾರ್ಚ್ ತಿಂಗಳ ಕಾರ್ಯ/ ಕಾಲ ಸೂಚಕ

                                         

ಕೀಟ / ರೋಗದ ಹೆಸರು

ಹಾನಿಯ ಲಕ್ಷಣಗಳು

ಕೀಟ / ರೋಗ ಗುರುತಿಸುವಿಕೆ

ಹತೋಟಿ ಕ್ರಮಗಳು

ದ್ರಾಕ್ಷಿ ಚಿಕ್ಕಟ ದುಂಬಿ

ಸ್ಕೆಲೇಡೋಂಟ ಸ್ಟ್ರೈಗಿಕೋಲಿಸ್

ಬಳ್ಳಿಯ ಹೊಸ ಚಿಗುರು ಮತ್ತು ಮೊಗ್ಗುಗಳು ಸಾಯುತ್ತವೆ

 

 

ಸಡಿಲವಾದ ತೊಗಟೆಯನ್ನು ತೆಗೆದು ಹಾಕಬೇಕು

ಮರಿಹುಳುಗಳನ್ನು ತೆಗೆಯಲು ಗಿಡದ ಸುತ್ತಲು ಕುಂಟೆ ಹೊಡೆಯಬೇಕು.

4 ಗ್ರಾಂ ಕಾರ್ಬಾರಿಲ್ ಅಥವಾ 1.5 ಮಿ.ಲೀ ಕ್ವಿನಾಲ್ ಫಾಸ್ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಹಿಟ್ಟು ತಿಗಣೆ

ಮೆಕೋನೆಲ್ಲಿ ಕಾಕ್ಕಸ್

ಹಿರುಸ್ ಟಸ್

ರೆಂಬೆಗಳು ತಿರುಚಿಕೊಂಡು ಬೆಳವಣಿಗೆ ಕುಂಠಿತಗೊಳ್ಳುತ್ತವೆ.

ಎಲೆಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ

 

ಕ್ರಿಪ್ಟೋಲೇಮ್ಸ್ ಮಾನ್ ಟ್ರೋಜೆರಿ ದುಂಬಿಗಳನ್ನು ಹಣ್ಣು ಮಾಗುವಾಗ ಪ್ರತಿ 3 ಎಕರೆಗೆ 3200-4000 ದಂತೆ ಬಿಡಬೇಕು.

1 ಮಿ.ಲೀ ಡಿ.ಡಿ.ವಿ.ಪಿ ಅಥವಾ 1 ಗ್ರಾಂ ಮೆಥೋಮಿಲ್ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ದ್ರಾಕ್ಷಿ ಬೂದಿ ರೋಗ

ಎಲೆ  ಮತ್ತು ಹಣ್ಣುಗಳ ಮೇಲೆ ಬಿಳಿ ಅಥವಾ ಒಣ ಹುಲ್ಲಿನ ಬಣ್ಣದ ಶಿಲೀಂದ್ರದ ಬೆಳವಣಿಗೆ ಕಂಡು ಬರುತ್ತದೆ

 

0.2 ಗ್ರಾಂ ಸಲ್ಪೇಕ್ಸ್ ಅಥವಾ 0.2 ಗ್ರಾಂ ವೆಟ್ಟಾಸಲ್ ಅಥವಾ  0.1 ಗ್ರಾಂ ಬೆಲೆಟಾನ್ ಅಥವಾ 0.15 ಗ್ರಾಂ ಸೆಪರೋಲ್ 10-15 ದಿನದ ಹಂತರದಲ್ಲಿ ಸಿಂಪಡಿಸಬೇಕು

                                           

0
Your rating: None