Submitted by naipagropediaraichur on Tue, 17/04/2012 - 15:26
Posted in
ದಾಳಿಂಬೆ ಬೆಳೆಯಲ್ಲಿ ಬರುವ ಸೊರಗು ರೋಗ
ಹಾನಿಯ ಲಕ್ಷಣಗಳು
- ರೋಗ ತಗುಲಿದ ಗಿಡದಲ್ಲಿ ಒಂದು ಟೊಂಗೆ ಹಳದಿ ಬಣ್ಣಕ್ಕೆ ತಿರುಗಿ ಸುಮಾರು 15 ದಿವಸಗಳ ನಂತರ ಒಣಗಲು ಪ್ರಾರಂಭಿಸುತ್ತದೆ.
- ಈ ಟೊಂಗೆ ಒಣಗಿದ ೧೫ ದಿನಗಳ ನಂತರ ಮತ್ತೊಂದು ಟೊಂಗೆ ಒಣಗುತ್ತಾ ಹೀಗೆ ಮುಂದುವರೆದು ಇಡಿ ಗಿಡವೂ ಒಣಗುತ್ತದೆ.
- ಒಣಗಿದ ಗಿಡದ ಕಾಂಡವನ್ನು ಕತ್ತರಿಸಿ ನೋಡಿದಾಗ ಕಂದು ಬಣ್ಣದ ಅಥವಾ ನೇರಳೆ ಬಣ್ಣದ ಮಚ್ಚೆಗಳು ಕಂಡು ಬರುವವ್ರ.
- ಗಿಡ ಸಾಯುವದಕ್ಕೆ ಮುಂಚೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗುವವ್ರ, ತೊಗಟೆಯ ಮೇಲೆ ನೀಲಿ ಬಣ್ಣದ ಮಚ್ಚೆಗಳು ಕಂಡು ಬರುವವ್ರ, ಬುಡಭಾಗದ ಕಾಂಡವ್ರ ನೇರವಾಗಿ ಸೀಳುವ ಲಕ್ಷಣಗಳನ್ನು ಕಾಣಬಹುದು.
ಸೊರಗು ರೋಗ ಪೀಡಿತ ಗಿಡ ಕಾಂಡದ ಒಳಭಾಗ ಸೊರಗು ರೋಗದಿಂದ ಕಂದು ಬಣ್ಣಕ್ಕೆ ತಿರುಗಿದ
ರೋಗಕ್ಕೆ ಬಾಧೆಯಾದ ಗಿಡವ್ರ ಪೂರ್ತಿಯಾಗಿ ಒಣಗಿರುವ್ರದು
ಅನೂಕೂಲಕರ ವಾತಾವರಣ
ಹಣ್ಣು ಹಿಡಿಯುವ ಹಂತದಲ್ಲಿ ಈ ಲಕ್ಷಣಗಳು ಹೆಚ್ಚಿಗೆ ಕಂಡು ಬರುತ್ತವೆ. ಈ ರೋಗವ್ರ ಮಣ್ಣು ಮತ್ತು ನೀರಿನಿಂದ ಹರಡುತ್ತದೆ.
- Login to post comments
- 3109 reads