Skip to main content

Please note that this site in no longer active. You can browse through the contents.

ತೊಗರಿ ಸೊರಗು ರೋಗ / ನೆಟೆ ರೋಗ/ ಸಿಡಿ ರೋಗ

ತೊಗರಿ ಸೊರಗು ರೋಗ / ನೆಟೆ ರೋಗ/ ಸಿಡಿ ರೋಗ

ರೋಗ ಭಾದಿತ ಹೊಲ

ಹಾನಿ ಮತ್ತು ಲಕ್ಷಣಗಳು

  • ಗಿಡದ  ಎಲೆಗಳು ಹಳದಿಯಾಗಿ ,ಬಾಡಿ ಜೋತು ಬಿಳುತ್ತೆ 
  • ಉದುರದೆ ಒಣಗಿ ಗಿಡಕ್ಕೆ ಅಂಟಿಕೊಂಡಿರುತ್ತವೆ
  •  ಗಿಡದ ಬೇರುಗಳು ಪೂರ್ತಿಯಾಗಿದ್ದು ಕೊಳೆಯದೆ ಆರೋಗ್ಯವಾಗಿರುವಂತೆ ಕಾಣುತ್ತವೆ
  • ಕಾಂಡವನ್ನು ಉದ್ದವಾಗಿ ಸೀಳಿ ನೋಡಿದಾಗ ನೀರು ಸಾಗಾಣಿಕೆಯ ಅಂಗಾಂಶವು ಕಪ್ಪಗಿರುವುದು ನಿಖರವಾಗಿ ಕಂಡು ಬರುತ್ತದೆ
  • ತಂಪಾದ ವಾತವರಣದಲ್ಲಿ  ಒಣಗಿದ ಗಿಡದ ಕಾಂಡದ ಮೇಲೆ ಗುಲಾಬಿ ಬಣ್ಣದ ಶಿಲೀಂದ್ರದ ಬೆಳವಣಿಗೆ ಕಾಣಿಸುವುದು
  • ಅರ್ಧ ಸಿಡಿಯಾದ ಗಿಡದ ಕಾಂಡದ ಮೇಲೆ ಕಂಡು ಅಥವಾ ಕಡು ನೇರಳೆ ಬಣ್ಣದ ಪಟ್ಟಿಗಳು ಭೂಮಿಯ ಮಟ್ಟದಿಂದ ಮೇಲಕ್ಕೆ ಹಬ್ಬಿರುವುದು ಕಂಡು ಬರುವುದು.
  • ಶೇಕಡಾ ೧೦-೮೦ ರಷ್ಟು ಹಾನಿ

0
Your rating: None