Submitted by naipictuasdharwad on Fri, 05/02/2010 - 12:36
Posted in
ತೊಗರಿ ಬೆಳೆಯಲ್ಲಿ ಫೈಟೊಪ್ತೆರಾ ಮಚ್ಚೆ ರೋಗ ಮತ್ತು ನಿರ್ವಹಣೆ ಹಾನಿ ಮತ್ತು ಲಕ್ಷಣಗಳು
|
|
ನಿಯಂತ್ರಣ ಕ್ರಮಗಳು ಬೀಜೋ ಪಚಾರ |
- ಪ್ರತಿ ಕಿಲೋ ಬೀಜಕ್ಕೆ ೪ ಗ್ರಾಂ ಮೆಟಾಲಾಕ್ಸಿಲ್ ಎಮ್ ಝೆಡ್ ೭೨ ಡಬ್ಲ್ಯೂ ಪಿ. ಶಿಲೀಂದ್ರ ನಾಶಕ
ಸಾಗುವಳಿ ಕ್ರಮಗಳು
- ಹೊಲದಲ್ಲಿ ನಿಂತ ನೀರನು ಬಸಿದು ಹೋಗುವಂತೆ ಮಾಡಬೇಕು
- ರೋಗ ಬಂದ ಗಿಡಗಳನ್ನು ಕಿತ್ತು ನಾಶ ಮಾಡಬೇಕು
- ಬೇಸಿಗೆಯಲ್ಲಿ ಆಳವಾಗಿ ಉಳುಮೆ ಮಾಡುವುದು ಸೂಕ್ತ
- Login to post comments
- 1903 reads