Submitted by naipictuasdharwad on Wed, 20/01/2010 - 10:06
Posted in
ತೊಗರಿ ಕಾಯಿ ಕೊರಕದ ಹಾನಿ ಮತ್ತು ಭಾದೆಯ ಲಕ್ಷಣಗಳು
ಹಾನಿ:
- ಹಾನಿಯ ಹಂತ: ಮರಿಹುಳು
- ಮರಿಹುಳು ಪ್ರಾರಂಭದಲ್ಲಿ ಎಲೆ ಹಸಿರು ಭಾಗವನ್ನು ಕೆರೆದು ತಿನ್ನುತ್ತೆ.
- ಹೂವು, ಮೊಗ್ಗು, ಮತ್ತು ಕಾಯಿಗಳನ್ನು ಕೊರೆಯುತ್ತೆ.
- ಬಲಿತ ಹುಳು ಕಾಯಿಯನ್ನು ಕೊರೆದು ಕಾಳನ್ನು ತಿನ್ನುತ್ತೆ.
- ಮೊಗ್ಗು ಮತ್ತು ಹೂಗಳ ಉದುರುವಿಕೆ.
- ಕಾಳುಕಟ್ಟುವುದು ಕಡಿಮೆ.
ಶೇ 50-70 ರಷ್ಟು ಹಾನಿ ಮಾಡುವುದು.
ಲಕ್ಷಣಗಳು:
ಕಾಯಿಯ ಮೇಲೆ ರಂಧ್ರಗಳು
- ಕೊರೆಯುವ ಹುಳುವಿನ ದೇಹದ ಅರ್ಧಭಾಗ ಕಾಯಿಯೊಳಗೆ ಅರ್ಧಭಾಗ ಆಚೆ.
- ಹಿಕ್ಕೆ ಹೊರ ಕಾಣುವುದು.
- ಕಾಯಿಯ ಮೇಲೆ ರಂಧ್ರಗಳು
- Login to post comments
- 1921 reads