Skip to main content

Please note that this site in no longer active. You can browse through the contents.

ತೊಗರಿ ಕಾಯಿಕೊರಕ

ಕಾಯಿಕೊರಕ/ಹಿಲಿಯೋತಿಸ್

ಕೀಟದ ವಿವರಣೆ:

  • ಹಳದಿ ಬಣ್ಣದ ಪತಂಗಗಳು
  • ರೆಕ್ಕೆ:

 ಮುಂದಿನ ರೆಕ್ಕೆಯಲ್ಲಿ "ಯು" ಆಕಾರದ ಕರಿ ಚುಕ್ಕೆ

 ಹಿಂದಿನ ರೆಕ್ಕೆ ಕರಿಯ ಅಂಚನ್ನು ಹೊಂದಿರುತ್ತೆ.

  • ತತ್ತಿ

    ಸಂಖ್ಯೆ: 500-1000 ತತ್ತಿ (ಒಂದು ಹೆಣ್ಣು ಪತಂಗ)

ಆಕಾರ: ಹಳದಿ ಬಣ್ಣ, ದುಂಡಾಗಿದ್ದು, ಸುತ್ತಲೂ ದಿಂಡುಗಳಿಂದ ಕೂಡಿರುತ್ತೆ.

ಇಡುವ ಜಾಗ: ಒಂದು ಒಂದು ತತ್ತಿಯನ್ನು ಎಲೆ, ಮೊಗ್ಗು, ಕುಡಿ, ಹೂವು, ಎಳೆ ಕಾಯಿಗಳು.

  • ಕೋಶಾವಸ್ಥೆ: ಮಣ್ಣಿನಲ್ಲಿ
  • ಜೀವನ ಚಕ್ರ:

ತತ್ತಿಯ ಅವಧಿ : 3 ದಿನ 

ಮರಿಹುಳು (6 ಹಂತ): 6-21 ದಿನ  

ಕೋಶಾವಸ್ಥೆ : 10 ದಿನ 

ಪತಂಗ:

  • 1ವರ್ಷಕ್ಕೆ : 8-11 ಜೀವಿನ ಚಕ್ರ.

           

   ತತ್ತಿ                ಮರಿಹುಳು           ಕೋಶಾವಸ್ಥೆ         ಪತಂಗಗಳು          

 

0
Your rating: None