ಟೊಮ್ಯಾಟೊ ಬೆಳೆಯ ಜನವರಿ ತಿಂಗಳ ಕಾರ್ಯ/ ಕಾಲ ಸೂಚಕ
ಕೀಟ / ರೋಗದ ಹೆಸರು |
ಹಾನಿಯ ಲಕ್ಷಣಗಳು |
ಕೀಟ / ರೋಗ ಗುರುತಿಸುವಿಕೆ |
ಹತೋಟಿ ಕ್ರಮಗಳು |
ಟೊಮ್ಯಾಟೊ ಮೊದಲ ಅಂಗಮಾರಿ |
ಸಣ್ಣ ಸಣ್ಣ ಕಂದು ಬಣ್ಣದ ಚುಕ್ಕೆಗಳು ಎಲೆಯ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ |
|
ಬೀಜೋಪಚಾರ: 2.5 ಗ್ರಾಂ ಥೈರಾಮ್ 75 ಜೊತೆ 1 ಕಿ.ಲೋ ಬೀಜವನ್ನು ಬಿಜೋಪಚಾರ ಮಾಡಿ ಬಿತ್ತಬೇಕು 1 ಗ್ರಾಂ ಮೆಂಕೋಜೆಬ್ ಮತ್ತು ಸೂಡೋಮೊನಾಸ್ ಫ್ಲ್ಯೂರೋಸೆನ್ಸ್ ಮೊದಲ ಹಂತದಲ್ಲಿ ಸಿಂಪಡಿಸಬೇಕು ಅಥವಾ 0.3 ಗ್ರಾಂ ಹೆಕ್ಸಾಕ್ಯಾಪ್ 8-10 ದಿನದ ಹಂತರದಲ್ಲಿ ಸಿಂಪಡಿಸಬೇಕು |
ಟೊಮ್ಯಾಟೊ ಹಣ್ಣು ಕೊರಕ ಹುಳು, ಹೆಲಿಕೋವೆರ್ಪಾ ಆರ್ಮಿಜೆರಾ |
ಹಣ್ಣುಕೊಳೆತುಅಕಾಲದಲ್ಲಿ ಉದುರುತ್ತವ ಹಣ್ಣು ಮಾರುಕಟ್ಟೆಯ ಗುಣಮಟ್ಟವನ್ನು ಕಳೆದುಕೊಂಡು ತಿನ್ನಲು ಯೋಗ್ಯವಿಲ್ಲದಂತಾಗುತ್ತದೆ
|
|
ಚೆಂಡು ಹೂವಿನ ಗಿಡಗಳನ್ನು ಬಲೆ ಬೆಳೆಯಾಗಿ 16 ಸಾಲು ಟೊಮ್ಯಾಟೊ ಗಿಡಗಳ ನಂತರ 1 ಸಾಲು ಬರುವಂತೆ ಟೊಮ್ಯಾಟೊ ನಾಟಿ ಮಾಡುವ 20 ದಿನಗಳ ಮುಂಚೆ ನಾಟಿ ಮಾಡಬೇಕು. ಪ್ರತಿ ವಾರಕ್ಕೆ 10,000 ಟ್ರೈಕೋಗ್ರಾಮಾ ಖಿಲೋನಿಸ್ ಪರತಂತ್ರ ಜೀವಿಗಳನ್ನು ಸತತವಾಗಿ ಆರು ವಾರಗಳವರೆಗೆ ಬಿಡಬೇಕು ಶೇ. 5 ಎನ್ ಎಸ್ ಕೆ. ಇ ಮತ್ತು ಹೆಚ್ ಎ. ಎನ್. ಪಿ. ವಿ ನಂಜಾಣುವನ್ನು ಸಿಂಪಡಿಸಬೇಕು 4 ಗ್ರಾಂ ಕಾರ್ಬಾರಿಲ್ ಅಥವಾ 0.1 ಮಿ.ಲೀ ಸ್ಪೈನೊ ಸಾಡ್ ಅಥವಾ 0.3 ಮಿ.ಲೀ.ಇಂಡಾಕ್ಸಕಾರ್ಬ್ ಸಿಂಪಡಿಸಬೇಕು. |
- Login to post comments
- 1214 reads