Skip to main content

Please note that this site in no longer active. You can browse through the contents.

ಟೊಮೋಟೊ - ಪಿ.ಟಿ.ಆರ್-6 ತಳಿಯ ವಿಶೇಷ ಗುಣಧರ್ಮಗಳು

ಟೊಮೋಟೊ - ಪಿ.ಟಿ.ಆರ್-6 ತಳಿಯ ವಿಶೇಷ ಗುಣಧರ್ಮಗಳು

ಕೃಷ್ಣೆ (ಪಿಟಿಆರ್-6) ತಳಿಯ ಗುಣಧರ್ಮಗಳು:                                 
ಗಿಡದ ಎತ್ತರ 55-60 ಸೆಂ.ಮೀ.
ಗಿಡದ ಟೊಂಗೆಗಳು 8-9
ಮಾಗುವಿಕೆ ಶೇ.85 ಮಾಗುವಿಕೆ
ಶೇ.50 ಹೂವಾಡುವ ದಿನಗಳು 40 ದಿನಗಳು
ಮಾಗುವಿಕೆಯ ಗುಂಪು ಮಧ್ಯಮದಿಂದ ಬೇಗನೆ
ಸರಾಸರಿ ಹಣ್ಣಿನ ತೂಕ 80 ಗ್ರಾಂ.
ಅವಧಿ 100-110 ದಿನಗಳು
ಹಣ್ಣಿನ ತುಂಬು ಜೋಡಣೆ ಇಲ್ಲದಿರುವ್ರದು.
ರೋಗ ನಿರೋಧ ಶಕ್ತಿ

ಮೊದಲ ಅಂಗಮಾರಿ ರೋಗಕ್ಕೆ ನಿರೋಧಕತೆ ಹಾಗೂ

ಎಲೆ ಮುಟರು ರೋಗಕ್ಕೆ ಮಧ್ಯಮ ನಿರೋಧಕ ಶಕ್ತಿ ಹೊಂದಿದೆ.

ಇಳುವರಿ ಪ್ರತಿ ಟನ್‌/ಹೆಕ್ಟೇರ್‌ 40 ರಿಂದ 42

 

Source: ಡಾ. ಬಸವೇಗೌಡ ಮತ್ತು ಜಿ.ವೈ.ಲೋಕೇಶ್‌
ಬೀಜ ಆಧಿಕಾರಿಗಳು,ಕೃಷಿ ವಿಶ್ವವಿದ್ಯಾಲಯ, ರಾಯಚೂರು ಮತ್ತು ಕೃಷಿ ಸಚಿವಾಲಯ, ಭಾರತ ಸರ್ಕಾರ
0
Your rating: None