Skip to main content

Please note that this site in no longer active. You can browse through the contents.

ಗಜನಿಂಬೆ ಬೆಳೆಯ ಮಾರ್ಚ್ ತಿಂಗಳ ಕಾರ್ಯ/ ಕಾಲ ಸೂಚಕ

 

ಗಜನಿಂಬೆ ಬೆಳೆಯ ಮಾರ್ಚ್ ತಿಂಗಳ ಕಾರ್ಯ/ ಕಾಲ ಸೂಚಕ

                                 

ಕೀಟ / ರೋಗದ ಹೆಸರು

ಹಾನಿಯ ಲಕ್ಷಣಗಳು

ಕೀಟ / ರೋಗ ಗುರುತಿಸುವಿಕೆ

ಹತೋಟಿ ಕ್ರಮಗಳು

ಗಜನಿಂಬೆ ಎಲೆ ಸುರಂಗ ಹುಳು

ಫಿಲ್ಲೋಕ್ ನಿಸ್ಟಿಸ್ ಸಿಟ್ರೆಲ್ಲಾ

ಎಲೆಯ  ಪದರುಗಳು ವಿರೂಪಗೊಳ್ಳುತ್ತವೆ

ಎಲೆಗಳು ಬಾಡಿ ಒಣಗುತ್ತವೆ

 

2 ಮಿ.ಲೀ ಮಿಥೈಲ್ ಪ್ಯಾರಾಥಿಯಾನ್  ಅಥವಾ

1.5 ಮಿ.ಲೀ ಮೊನೋಕ್ರೋಟೊಪಾಸ್  ಅಥವಾ

4 ಗ್ರಾಂ ಕಾರ್ಬಾರಿಲ್ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು

ಗಜನಿಂಬೆ ಕಾಂಡ ಒಣಗುವ ರೋಗ

ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ರೆಂಬೆಗಳು ಮೆಲ್ಭಾಗದಿಂದ ಕೆಳಭಾಗದವರೆಗೆ ಸಂಪೂರ್ಣವಾಗಿ ಒಣಗುತ್ತದೆ

 

ಒಣಗಿದ ರೆಂಬೆಗಳನ್ನು ಕತ್ತರಿಸಿ ಆ ಜಾಗಕ್ಕೆ  1 ಗ್ರಾಂ ಬಾವಿಸ್ಟಿನ್ ಮತ್ತು 2 ಗ್ರಾಂ ಕವಚ್ ಒಂದು ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು

                                   

 

0
Your rating: None