ಕ್ಯುಕ್ಯುರ್ ಬಿಟ್ಸ್ ಎಲೆ ಸುರಳಿ ಪೂಚಿ,
ಲಿರಿಯೋಮೈಜಾ ಟ್ರೈಫೋಲೀ
|
ಎಲೆಗಳ ಮೇಲೆ ಹಾವಿನಾಕೃತಿಯ ಸುದಂಗಗಳು
ಬಾಧಿತ ಎಲೆಗಳು ಒಣಗಿ ಕೆಳಗೆ ಉದುರುತ್ತವೆ
|

|
1.5 ಮಿ.ಲೀ. ಮೊನೋಕ್ರೋಟೋಫಾಸ್ ಅಥವಾ ಶೇ. 4 ರ ಎನ್. ಎಸ್.ಕೆ.ಇ ಸಿಂಪಡಿಸಬೇಕು.
|
ಕ್ಯೂಕ್ಯೂಬಿಟ್ಸ್ ಚಿಬ್ಬು ರೋಗ
|
ಮೊದಲಿಗೆ ಸಣ್ಣನೆಯ ಹಳದಿ ತೇವಾಂಶಯುಕ್ತ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ
ನಂತರ ಚುಕ್ಕೆಗಳು ದೊಡ್ಡದಾಗುತ್ತ ಕಂದು ಬಣ್ಣಕ್ಕೆ ತಿರುಗುತ್ತವೆ
|
|
ಮೆಂಕೋಜೆಬ್ ಅಥವಾ 0.25 ಹೆಕ್ಸಾಕ್ಯಾಪ್ ಅಥವಾ 0.1 ಗ್ರಾಂ 10 ದಿನದ ಹಂತರದಲ್ಲಿ ಸಿಂಪಡಿಸಬೇಕು
|