Skip to main content

Please note that this site in no longer active. You can browse through the contents.

ಕ್ಯುಕ್ಯುರ್ಬಿಟ್ಸ್ ಬೆಳೆಯ ಮಾರ್ಚ್ ತಿಂಗಳ ಕಾರ್ಯ/ ಕಾಲ ಸೂಚಕ

ಕ್ಯುಕ್ಯುರ್ಬಿಟ್ಸ್  ಬೆಳೆಯ ಮಾರ್ಚ್ ತಿಂಗಳ ಕಾರ್ಯ/ ಕಾಲ ಸೂಚಕ

                                      

ಕೀಟ / ರೋಗದ ಹೆಸರು

ಹಾನಿಯ ಲಕ್ಷಣಗಳು

ಕೀಟ / ರೋಗ ಗುರುತಿಸುವಿಕೆ

ಹತೋಟಿ ಕ್ರಮಗಳು

ಕ್ಯುಕ್ಯುರ್ಬಿಟ್ಸ್

ಹಣ್ಣಿನ ನೊಣ ,

ಬ್ಯಾಕ್ ಟ್ರೋಸೆರಾ ಕ್ಯುಕ್ಯುರ್ಬಿಟೆ

ಹಣ್ಣು ಕೊಳೆತು ವಿರೂಪಗೊಂಡು ಕೆಳಗೆ ಉದುರುತ್ತವೆ

 

ಬಾಧಿತ ಹಣ್ಣನ್ನು  ಕಿತ್ತು ನಾಶಪಡಿಸಬೇಕು

ಮರದ ಸುತ್ತಲು ಕುಂಟೆ ಒಡೆದು ಕೋಶಾವಸ್ಥೆ ಯನ್ನು  ಸೂರ್ಯ ಕಿರಣಗಳಿಗೆ ಮತ್ತು ಪಕ್ಷಿಗಳಿಗೆ ಒಡ್ಡಬೇಕು.

ನೊಣವನ್ನು ಆಕರ್ಷಿಸಿ ಕೊಲ್ಲಲು ಪ್ರತಿ ಎಕರೆಗೆ 10-12  ಕ್ಯೂ ಲೂರ್  ಬಲೆಗಳನ್ನು ನೆಡಬೇಕು(1.0 ಮಿ.ಲೀ. ಲೂರ್ ಮತ್ತು 2.0 ಮಿ.ಲೀ ಮೆಲಾಥಿಯಾನ್ ಪ್ರತಿ ಲೀಟರ್ ನೀರಿಗೆ).

1.0 ಮಿ.ಲೀ. ಮೆಲಾಥಿಯಾನ್ ಅಥವಾ 1.0 ಮಿ.ಲೀ. ಕ್ವಿನಾಲ್ ಫಾಸ್ ಮತ್ತು ಶೇ. 0.1 ರ ಬೆಲ್ಲದ ಜೊತೆ ಸಿಂಪಡಿಸಬೇಕು

ಕ್ಯೂಕ್ಯೂಬಿಟ್ಸ್ ಚಿಬ್ಬು ರೋಗ 

ಮೊದಲಿಗೆ ಸಣ್ಣನೆಯ ಹಳದಿ ತೇವಾಂಶಯುಕ್ತ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ

ನಂತರ ಚುಕ್ಕೆಗಳು ದೊಡ್ಡದಾಗುತ್ತ ಕಂದು ಬಣ್ಣಕ್ಕೆ ತಿರುಗುತ್ತವೆ

 

ಮೆಂಕೋಜೆಬ್ ಅಥವಾ 0.25 ಹೆಕ್ಸಾಕ್ಯಾಪ್ ಅಥವಾ 0.1 ಗ್ರಾಂ 10 ದಿನದ  ಹಂತರದಲ್ಲಿ ಸಿಂಪಡಿಸಬೇಕು

                                        

 

0
Your rating: None