Skip to main content

Please note that this site in no longer active. You can browse through the contents.

ಕ್ಯುಕ್ಯುರ್ಬಿಟ್ಸ್ ಬೆಳೆಯಲ್ಲಿ ಜೂಲೈ ತಿಂಗಳಲ್ಲಿ ಅನುಸರಿಸಬೇಕಾದ ಕಾರ್ಯ-ಕಾಲ ಸೂಚಕ


ಕ್ಯುಕ್ಯುರ್ಬಿಟ್ಸ್ ಬೆಳೆಯಲ್ಲಿ ಜೂಲೈ ತಿಂಗಳಲ್ಲಿ ಅನುಸರಿಸಬೇಕಾದ ಕಾರ್ಯ-ಕಾಲ ಸೂಚಕ

        sdfsdfsdfsdfsdf            

ಕೀಟ / ರೋಗದ ಹೆಸರು

ಹಾನಿಯ ಲಕ್ಷಣಗಳು

ಕೀಟ / ರೋಗ ಗುರುತಿಸುವಿಕೆ

ಹತೋಟಿ ಕ್ರಮಗಳು

ಕ್ಯುಕ್ಯುರ್ಬಿಟ್ಸ್ ಎಲೆ ಸುರಳಿ ಪೂಚಿ,

ಲಿರಿಯೋಮೈಜಾ ಟ್ರೈಫೋಲೀ

ಬಾಧಿತ ಎಲೆಗಳು ಒಣಗಿ ಕೆಳಗೆ ಉದುರುತ್ತವೆ

1.5 ಮಿ.ಲೀ. ಮೊನೋಕ್ರೋಟೋಫಾಸ್  ಅಥವಾ ಶೇ.  4 ರ ಎನ್. ಎಸ್.ಕೆ.ಇ  ಸಿಂಪಡಿಸಬೇಕು.

ಕುಂಬಳಕಾಯಿ ದುಂಬಿ

ಎಲೆಗಳ ಮೇಲೆ ರಂಧ್ರಗಳು ಕಂಡು ಬಂದು  ರೋಗ ಬಂದಂತೆ ಕಾಣುತ್ತದೆ

1.0 ಮಿ.ಲೀ. ಮೆಲಾಥಿಯಾನ್ ಅಥವಾ 1.0 ಮಿ.ಲೀ. ಕ್ವಿನಾಲ್ಫಾಸ್ ಅಥವಾ 4 ಗ್ರಾಂ ಕಾರ್ಬಾರಿಲ್   ಸಿಂಪಡಿಸಬೇಕು.

 fsdfdsfsdfsdfsdfsdfsd

 

0
Your rating: None