Submitted by naipictuasdharwad on Fri, 05/02/2010 - 09:37
Posted in
ಕಡಲೆ ಸೊರಗು ರೋಗ ನಿರ್ವಹಣೆ
ಹತೋಟಿ ಕ್ರಮಗಳು/ನಿರ್ವಹಣೆ:
ಬೀಜೋಪಚಾರ:
2 ಗ್ರಾಂ ಕ್ಯಾಪ್ಟಾನ್ 80 ಡಬ್ಲುಪಿ
ಅಥವಾ
2 ಗ್ರಾಂ ಥೈರಾಮ್ 75 ಡಬ್ಲುಪಿ
ಅಥವಾ
2 ಗ್ರಾಂ ಮೆಂಕೋಜೆಬ್ 75 ಡಬ್ಲುಪಿ
- ಇದರಲ್ಲಿ ಯಾವುದಾದರೂ ಒಂದನ್ನು 1ಕಿಲೋ ಬೀಜದ ಜೊತೆ ಬೀಜೋಪಚಾರ ಮಾಡಿ ಬಿತ್ತಬೇಕು.
- ರೋಗ ಬಾಧಿತ ಗಿಡಗಳನ್ನು ಹಾಗಾಗ ಕಿತ್ತು ಸುಡಬೇಕು.
- Login to post comments
- 2329 reads