Submitted by naipictuasdharwad on Fri, 22/01/2010 - 09:46
Posted in
ಕಡಲೆ ಸೊರಗು ರೋಗದ ಲಕ್ಷಣಗಳು
ಸಮಾನಂತರ ಹೆಸರು: ನೆಟೆ ರೋಗ/ ಸಿಡಿ ರೋಗ
ಲಕ್ಷಣ:
ಎಲೆಗಳು ಹಳದಿಯಾಗುತ್ತೆ ಗಿಡ ಒಣಗುತ್ತೆ ಕಾಂಡ ಕಂದು ಬಣ್ಣಕ್ಕೆ ತಿರುಗಿರುವುದು
- ಎಲೆಗಳು ಹಳದಿಯಾಗಿ,ಬಾಡಿ ಜೋತು ಬೀಳುತ್ತದೆ.
- ಸಂಪೂರ್ಣ ಒಣಗಿ ಉದುರದೆ ಗಿಡಕ್ಕೆ ಅಂಟಿಕೊಂಡಿರುತ್ತದೆ.
- ಬೇರುಗಳು ಕೊಳೆಯದೆ ಆರೋಗ್ಯವಾಗಿರುವಂತೆ ಕಾಣುತ್ತದೆ.
- ಕಾಂಡ ಸಿಳಿದಾಗ ನೀರು ಸಾಗಾಣಿಕೆ ಕೊಳವೆ ಕಪ್ಪಾಗಿರುತ್ತದೆ.
- ಶೇ ೫-೩೦ ರಷ್ಟು ಹಾನಿ.
- Login to post comments
- 3634 reads