Skip to main content

Please note that this site in no longer active. You can browse through the contents.

ಕಡಲೆ ಬೆಳೆಯಲ್ಲಿ ತುಕ್ಕು ರೋಗ/ ಭಂಡಾರ ರೋಗ (ಯೂರೋಮೈಸಿಸ್‌ ಸೈಸರ್‌ ಎರಿಯಾಟಿನಿ) ನಿರ್ವಹಣೆ

ಕಡಲೆ ಬೆಳೆಯಲ್ಲಿ ತುಕ್ಕು ರೋಗ/ ಭಂಡಾರ ರೋಗ (ಯೂರೋಮೈಸಿಸ್‌ ಸೈಸರ್‌  ಎರಿಯಾಟಿನಿ) ನಿರ್ವಹಣೆ

ಈ ರೋಗದ ಹತೋಟಿಯು ಕೇವಲ ರಸಾಯನಿಕ ಶಿಲೀಂಧ್ರನಾಶಕಗಳಿಂದ ಮಾತ್ರ ಸಾಧ್ಯ. ಶಿಲೀಂಧ್ರನಾಶಕಗಳಾದ ಅಜಾಕ್ಷಿಸ್‌ ಸ್ಟೕಬಿನ್‌ (ಆಮಿಸ್ಟಾರ)  0.5 ಮೀ.ಲಿ. ಮತ್ತು ಹೆಗ್ಸಾಕ್ಲೊನೋಜಾಲ್‌ (ಟಿಲ್ಟ್‌)  2 ಮೀ.ಲಿ. ಸಿಂಪರಣೆಯಿಂದ ಈ ರೋಗವನ್ನು ಹತೋಟಿಗೆ ತರಬಹುದು.


Source:ICRISAT, Hyderabad & UAS, Dharwad
0
Your rating: None