Submitted by naipagropediaraichur on Tue, 09/10/2012 - 15:49
Posted in
ಕಡಲೆ ಬೆಳೆಯಲ್ಲಿ ಗೆದ್ದಲು ಹುಳುಕೆಲವೊಂದು ಹೊಲಗಳಲ್ಲಿ ಈ ಹುಳುಗಳ ಸಮಸ್ಯೆಯು ಕಡಲೆಯ ಬೆಳವಣಿಗೆಯ ಎಲ್ಲಾ ಹಂತಗಳಲ್ಲಿ ಕಂಡುಬರುತ್ತದೆ. ಇದು ಆರಂಭಿಕ ಹಂತಗಳಲ್ಲಿ ಕಂಡು ಬಂದರೆ ಸಸಿಗಳು ಸಾಯುತ್ತವೆ. ಬೇರು ಮತ್ತು ಕಾಂಡಗಳಲ್ಲಿ ಕೊಳವೆಯನ್ನುಂಟು ಮಾಡಿ ಅದರಲ್ಲಿ ಕಂಡುಬರುತ್ತವೆ. ಇವ್ರ ತಮ್ಮ ಮೇಲೆ ಮಣ್ಣಿನ ಹುತ್ತಗಳನ್ನು ಕಟ್ಟಿಕೊಂಡು ಅದರ ಒಳಗಡೆ ವಾಸಿಸುತ್ತವೆ.
Source: ICRISAT, Hyderabad & UAS Dharwad
- Login to post comments
- 1643 reads